ಆನಂದ್ ಆಡಿಯೋ ಕರ್ನಾಟಕ ಮೂಲದ ಭಾರತೀಯ ಸಂಗೀತ (ರೆಕಾರ್ಡ್ ಲೇಬಲ್) ಕಂಪನಿಯಾಗಿದೆ. ಇದು ಮುಖ್ಯವಾಗಿ ಸ್ಯಾಂಡಲ್ ವುಡ್ ಸಿನೆಮಾ ಸೌಂಡ್ ಟ್ರ್ಯಾಕ್ ಗಳನ್ನು ಪ್ರಕಟಿಸಲು ಮತ್ತು ಮಾರಾಟ ಮಾಡಲು ಹೆಸರುವಾಸಿಯಾಗಿದೆ. == ಇತಿಹಾಸ == ಆನಂದ್ ಆಡಿಯೊವನ್ನು 25 ಮಾರ್ಚ್ 1999 ರಂದು ದಿವಂಗತ ಮೋಹನ್ ಚಾಬ್ರಿಯಾ ಸ್ಥಾಪಿಸಿದರು. == ಕಲಾವಿದರ ಪಟ್ಟಿ == ಅನುರಾಧಾ ಭಟ್ ಬಿ.ಆರ್.ಚಾಯಾ ಚೈತ್ರಾ ಎಚ್.ಜಿ. ಚಿನ್ಮಯಿ ಇಂದೂ ನಾಗರಾಜ್ ಕೆ.ಎಸ್.ಸಿತ್ರಾ ಪ್ರಿಯದರ್ಶಿನಿ ಪ್ರಿಯಾ ಹಿಮೇಶ್ == ಪ್ರೊಡಕ್ಷನ್ ಫಿಲ್ಮೋಗ್ರಫಿ == == ಉಪಸ್ಥಿತಿ == ಆನಂದ್ ಆಡಿಯೋ 10 ಆಗಸ್ಟ್ 2011 ರಂದು ಯೂಟ್ಯೂಬ್‌ಗೆ ಸೇರಿಕೊಂಡರು ಮತ್ತು ಪ್ರಸ್ತುತ ಸುಮಾರು ೫೬ ಲಕ್ಷ ಗ್ರಾಹಕರನ್ನು ಹೊಂದಿದ್ದಾರೆ. == ಉಲ್ಲೇಖಗಳು == == ಬಾಹ್ಯ ಲಿಂಕ್‌ಗಳು == ಅಧಿಕೃತ ಜಾಲತಾಣ 2020-07-15 ವೇಬ್ಯಾಕ್ ಮೆಷಿನ್ ನಲ್ಲಿ. ಯುಟ್ಯೂಬ್‌ನಲ್ಲಿ ಟ್ವಿಟರ್‌ನಲ್ಲಿ ಫೇಸ್ ಬುಕ್ 'ನಲ್ಲಿ